Surprise Me!

ಡಿಕೆಶಿಗೆ ವಾರ್ನಿಂಗ್ ಮಾಡಿದ ಜಗದೀಶ್ ಶೆಟ್ಟರ್.. | Oneindia Kannada

2019-05-09 630 Dailymotion

ಸಚಿವ ಡಿ.ಕೆ. ಶಿವಕುಮಾರ್ ಅವರು ನಮ್ಮ ಕಾರ್ಯಕರ್ತರನ್ನು ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ' ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದರು.<br /><br />BJP leader Jagadish Shettar in Hubballi warned Congress minister DK Shivakumar for offering BJP workers in Kundagol to work for them.<br />

Buy Now on CodeCanyon